Wednesday, September 10, 2008

Kannada Nudigalu..

jeevana vembo pustakadalli..
preeti embo patya dalli...
manasu embo putadalli..
alisalagada padha ninu!!

jeevana vembo..saagaradalli...
kashta vembo alegalannu daati..
mrutyu embo dhadavannu ottige serona..!!

mussanje musukinalli...
beladingala belakinalli...
kathaleyaa koneyalli..
ninna nenapina naduvinalli..
siluke samanvaya santoshavanu anubhavisutiruvenu...!!

nInageke ishtondhu JAMBA..
iruvudhee ninageradu kombaa...?
Endigu mareyadiru nee..
nanaagiruve ninna bimba..
manasinaladha pratibimba..!!

5 comments:

  1. Hello yaru baredukotre ishthondu chennagi?Ninge adanna odaladru aytha?

    ReplyDelete
  2. chikki...I only wrote ya :) lolz..surprising alwa? :)

    ReplyDelete
  3. hey good one :-)

    ReplyDelete
  4. ಜೀವನ ಎಂಬ ಪುಸ್ತಕದಲ್ಲಿ
    ಪ್ರೀತಿ ಎಂಬ ಪಠ್ಯದಲ್ಲಿ
    ಮನಸ್ಸು ಎಂಬೋ ಪುಟದಲ್ಲಿ
    ಅಳಿಸಲಾಗದ ಪದ ನೀನು

    ಜೀವನ ಎಂಬ ಸಾಗರದಲ್ಲಿ
    ಕಷ್ಟ ಎಂಬ ಅಲೆಗಳನ್ನು ದಾಟಿ
    ಮೃತ್ಯು ಎಂಬ ದಡವನ್ನು ಒಟ್ಟಿಗೆ ಸೇರೋಣ...

    ಮುಸ್ಸಂಜೆಯ ಮುಸುಕಿನಲ್ಲಿ
    ಬೆಳದಿಂಗಳ ಬೆಳಕಿನಲ್ಲಿ
    ಕತ್ತಲೆಯ ಕೊನೆಯಲ್ಲಿ
    ನಿನ್ನ ನೆನಪಿನ ನಡುವಿನಲ್ಲಿ
    ಸಿಲುಕಿ ಸನಮ್ವಯಸಂತೋಷವನ್ನು ಅನುಭವಿಸುತ್ತಿರುವೆನು...

    ನಿನಗೇಕೆ ಇಷ್ಟೊಂದು ಜಂಭ..
    ಇರುವುದೇ ನಿನಗೆರಡು ಕೊಂಬು..?
    ಎಂದಿಗೂ ಮರೆಯದಿರು ನೀ..
    ನನಾಗಿರುವೆ ನಿನ್ನ ಬಿಂಬ...
    ಮನಸ್ಸಿನಾಳದ ಪ್ರತಿಬಿಂಬ....!!

    ReplyDelete